🕉️ ಶ್ರೀ ಗಣೇಶ ಚತುರ್ಥಿ ಮಹೋತ್ಸವ — 2026 ನಿರ್ವಾಹಕರ ಪ್ರವೇಶ
📢 ಪ್ರಕಟಣೆ:
• DANYAVADA • ಈ ವರ್ಷದ ಉತ್ಸವಕ್ಕೆ ದೇಣಿಗೆ ಸಂಗ್ರಹ ಆರಂಭವಾಗಿದೆ — ಸಮಿತಿಯನ್ನು ಸಂಪರ್ಕಿಸಿ. • DANYAVADA • ಈ ವರ್ಷದ ಉತ್ಸವಕ್ಕೆ ದೇಣಿಗೆ ಸಂಗ್ರಹ ಆರಂಭವಾಗಿದೆ — ಸಮಿತಿಯನ್ನು ಸಂಪರ್ಕಿಸಿ.

ಉತ್ಸವದ ಕಾರ್ಯಕ್ರಮಗಳು

2026ನೇ ಸಾಲಿನ ದಿನವಾರು ವೇಳಾಪಟ್ಟಿ

ಒಟ್ಟು 3 ಕಾರ್ಯಕ್ರಮಗಳು
ಸೋಮವಾರ, 14 ಸೆಪ್ಟೆಂಬರ್ 2026

ಗಣೇಶ ಮೂರ್ತಿ ಪ್ರತಿಷ್ಠಾಪನೆ

ವಿಧಿವತ್ತಾಗಿ ಪೂಜೆ ಸಲ್ಲಿಸಿ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ.

🕐 ಬೆಳಿಗ್ಗೆ 8:00    📍 ಗಣೇಶ ಮಂದಿರ, ಭಗತ್ ಸಿಂಗ್ ಬಡಾವಣೆ
ಮಂಗಳವಾರ, 15 ಸೆಪ್ಟೆಂಬರ್ 2026

ಮಹಾ ಮಂಗಳಾರತಿ

ಪ್ರತಿದಿನ ಸಂಜೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ.

🕐 ಸಂಜೆ 7:00    📍 ಗಣೇಶ ಮಂದಿರ, ಭಗತ್ ಸಿಂಗ್ ಬಡಾವಣೆ
ಗುರುವಾರ, 24 ಸೆಪ್ಟೆಂಬರ್ 2026

ವಿಸರ್ಜನಾ ಮೆರವಣಿಗೆ

ಭಜನೆ, ವಾದ್ಯಮೇಳದೊಂದಿಗೆ ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ.

🕐 ಮಧ್ಯಾಹ್ನ 3:00    📍 ಗಣೇಶ ಮಂದಿರ, ಭಗತ್ ಸಿಂಗ್ ಬಡಾವಣೆ